Monday 27 January 2020

ಕಾಲಸ್ಯ ಕಾರಣಂ, ಮಹಾಭಾರತ

ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಂ |
ಇತಿ ತೇ ಸಂಶಯೋ ಮಾ ಭೂದ್ರಾಜಾ ಕಾಲಸ್ಯ ಕಾರಣಂ ||

ಕಾಲ ಕೆಟ್ಟು ರಾಜ ಹೀಗಾದನಾ ಅಥವಾ ರಾಜನಿಂದ ಕಾಲ ಹೀಗಾಯಿತಾ ?

ಗೊಂದಲವೇ ಬೇಡ, ಕಾಲಕ್ಕೆ ರಾಜನೇ ಕಾರಣ. ಅರ್ಥಾತ್, ಕಾಲವು ರಾಜನಿಗೆ ತಕ್ಕಂತಿರುತ್ತದೆ.

- ಮಹಾಭಾರತ, ಶಾಂತಿಪರ್ವ, ಭೀಷ್ಮ

No comments:

Post a Comment

Fraud on farmers by Government of Karnataka ?

Any Ordinance promulgated under Article-213 of the Constitution by the Governor, be based on the advice of the cabinet, in the circumsta...