ಮೋದಿ ಪರ ಅಥವಾ ವಿರೋಧದ ಪ್ರಶ್ನೆ ಬಿಟ್ಟು, ಮೋದಿ ನೇತೃತ್ವದ ಸರಕಾರದ ವಿವಿಧ ನೀತಿಗಳ ಪ್ರಸಕ್ತ ಪರಿಣಾಮ ಹಾಗೂ ದುಷ್ಪರಿಣಾಮಗಳ ಬಗ್ಗೆ ಸ್ವಲ್ಪ ಯೋಚಿಸಬೇಕು. ಆಗ ಮಾತ್ರ, ಚರ್ಚೆ ಅಥವಾ ವಿಮರ್ಶೆಯಲ್ಲಡಿಗಿರುವ ವಸ್ತುವಿಷಯದ ಗಾಂಭೀರ್ಯತೆಯನ್ನು ಸ್ವಾದಿಸಬಹುದು.
ವಿಮರ್ಶೆಯಲ್ಲಡಿಗಿರುವ ವಸ್ತುವಿಷಯದ ಗಾಂಭೀರ್ಯತೆಯನ್ನು ಅರಿತಲ್ಲಿ, ಪರ ಅಥವಾ ವಿರೋಧದ ಬಗ್ಗೆ ನೈಜ ಹಾಗೂ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಿದಾಗ, ಹಾಗೂ ಅದನ್ನು ಮುಕ್ತ ಮನೋಭಾವದಿಂದ ಸ್ವೀಕರಿಸಿದಾಗ ಮೋದಿ ಅಪ್ರಸ್ತುತವಾಗಿ ಹಾಗೂ ಸಕಲರ ಹಾಗೆ ಮನುಷ್ಯರಂತೆ ಕಾಣುತ್ತಾರೆ, ಧರೆಗಿಳಿದ ಸಾಕ್ಷಾತ್ ಭಗವಂತನಂತಲ್ಲ. ಅಲ್ಲದೆ, ಸಮಸ್ಯೆಗಳಿಗೆ ಸರ್ವಸಮ್ಮತದ ಸೂಕ್ತ_ಪರಿಹಾರ ಕೊಂಡುಕೊಳ್ಳಬಹುದು, ಎಂಬ ಅಭಿಪ್ರಾಯ ನನ್ನದು.
- ಸಂಕೇತ ಏಣಗಿ
No comments:
Post a Comment